ಗುರಿ ತಲುಪಿದೆ
ಈ ಮನವಿ ಯಶಸ್ವಿಯಾಗಿ ಪೂರ್ಣಗೊಂಡಿದೆ. ನಿಮ್ಮ ಉದಾರತೆಗೆ ಧನ್ಯವಾದಗಳು!
ಕಾರ್ಕಳದ ಎಳ್ಳಾರಿನ ರಮೀಝ್ ಅವರ ಪತ್ನಿ ನಿಮೋನಿಯಾದಿಂದ ಮೃತಪಟ್ಟಿದ್ದು, ಅವರ ಒಂದು ತಿಂಗಳ ಮಗು ಮಣಿಪಾಲ್ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದೆ. ಮಗುವಿನ ಜೀವ ಉಳಿಸಲು 8 ಲಕ್ಷ ರೂ.ಗಳ ಅಗತ್ಯವಿದ್ದು, ದಾನಿಗಳು ಸಹಾಯ ಮಾಡಬೇಕಾಗಿ ವಿನಂತಿಸಲಾಗಿದೆ.