ಸಿದ್ದಾಪುರ: ಆಕಸ್ಮಿಕ ಅಗ್ನಿ ಅವಘಡಕ್ಕೆ 300 ಅಡಿಕೆ ಮರಗಳು ಭಸ್ಮ; ರೈತ ಸದಾನಂದ ಹೆಗಡೆಗೆ ಲಕ್ಷಾಂತರ ರೂಪಾಯಿ ನಷ್ಟ

ಸಿದ್ದಾಪುರದ ಹೆಗ್ನೂರ್‌ನಲ್ಲಿ ಆಕಸ್ಮಿಕ ಬೆಂಕಿಯಿಂದಾಗಿ ರೈತ ಸದಾನಂದ ಹೆಗಡೆ ಅವರಿಗೆ ಸೇರಿದ 300ಕ್ಕೂ ಹೆಚ್ಚು ಅಡಿಕೆ ಮರಗಳು ಸುಟ್ಟು ಹೋಗಿವೆ. ದಶಕಗಳ ಶ್ರಮ ವ್ಯರ್ಥವಾಗಿದ್ದು, ರೈತ ಕುಟುಂಬಕ್ಕೆ ಅಪಾರ ನಷ್ಟ ಸಂಭವಿಸಿದೆ.

ಈ ಲೇಖನವನ್ನು ಹಂಚಿಕೊಳ್ಳಿ

ಸಿದ್ದಾಪುರ: ಆಕಸ್ಮಿಕ ಅಗ್ನಿ ಅವಘಡಕ್ಕೆ 300 ಅಡಿಕೆ ಮರಗಳು ಭಸ್ಮ; ರೈತ ಸದಾನಂದ ಹೆಗಡೆಗೆ ಲಕ್ಷಾಂತರ ರೂಪಾಯಿ ನಷ್ಟ | Gangolli News | Gangolli News