ಸಿದ್ದಾಪುರ: ಹುಸೂರು ಡ್ಯಾಮ್‌ನಲ್ಲಿ ದನ ತೊಳೆಯಲು ಹೋದ ಯುವಕ ನೀರಿನಲ್ಲಿ ಮುಳುಗಿ ಸಾವು

ಸಿದ್ದಾಪುರದ ಹುಸೂರು ಡ್ಯಾಮ್‌ನಲ್ಲಿ ದನ ತೊಳೆಯುವಾಗ ಹಗ್ಗ ಕಾಲಿಗೆ ಸಿಲುಕಿ ಅಂಬಳಿಕೆ ಗ್ರಾಮದ ರವಿಕಿರಣ ನಾಯ್ಕ್ (24) ಎಂಬ ಯುವಕ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಶಿರಸಿಯ ಮಾರಿಕಾಂಬಾ ಲೈಫ್ ಗಾರ್ಡ್ ತಂಡವು ಶವವನ್ನು ಹೊರತೆಗೆದಿದ್ದು, ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಲೇಖನವನ್ನು ಹಂಚಿಕೊಳ್ಳಿ