ಸಿದ್ಧಾಪುರ: ‘ನೀರಿಗಾಗಿ ನಮ್ಮ ನಡಿಗೆ’ ಪಾದಯಾತ್ರೆ ಮುಕ್ತಾಯ; ವಾರಾಹಿ ಬಲದಂಡೆ ಯೋಜನೆಗೆ ಆಗ್ರಹ

ವಾರಾಹಿ ಬಲದಂಡೆ ಯೋಜನೆ ಜಾರಿಗೆ ಆಗ್ರಹಿಸಿ ಕಂಡ್ಲೂರಿನಿಂದ ಸಿದ್ಧಾಪುರದವರೆಗೆ ನಡೆದ ಪಾದಯಾತ್ರೆ ಮುಕ್ತಾಯಗೊಂಡಿದೆ. ಮೂಲ ಯೋಜನೆಯಂತೆ ರೈತರಿಗೆ ನೀರು ಹಂಚಿಕೆಯಾಗಬೇಕು ಎಂದು ಸಾವಿರಾರು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.

ಈ ಲೇಖನವನ್ನು ಹಂಚಿಕೊಳ್ಳಿ