ಉಡುಪಿ: ಸಮಾಧಾನ ಮಹೋತ್ಸವಕ್ಕೆ ಹಿಂಜಾವೇ ವಿರೋಧ ಸಂವಿಧಾನ ಬಾಹಿರ; ಸಾಲಿಡಾರಿಟಿ ಯೂತ್ ಮೂವ್‌ಮೆಂಟ್ ಖಂಡನೆ

ಉಡುಪಿಯ ಕ್ರೈಸ್ತ ಸಮುದಾಯದ ಸಮಾಧಾನ ಮಹೋತ್ಸವಕ್ಕೆ ಅಡ್ಡಿಪಡಿಸುತ್ತಿರುವ ಹಿಂದೂ ಜಾಗರಣ ವೇದಿಕೆಯ ಕ್ರಮವನ್ನು ಸಾಲಿಡಾರಿಟಿ ಯೂತ್ ಮೂವ್‌ಮೆಂಟ್ ಖಂಡಿಸಿದೆ. ಶಾಂತಿ ಕದಡುವವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದೆ.

ಈ ಲೇಖನವನ್ನು ಹಂಚಿಕೊಳ್ಳಿ