ಕಳುವಾಗಿದ್ದ ಕಾರು ಉಡುಪಿಯಲ್ಲಿ ಪತ್ತೆ: ಸಂಚಾರ ಪೊಲೀಸರಿಂದ ವಶ

ಹುಬ್ಬಳ್ಳಿ-ಧಾರವಾಡದ ವಿದ್ಯಾನಗರ ಠಾಣಾ ವ್ಯಾಪ್ತಿಯಲ್ಲಿ ಕಳುವಾಗಿದ್ದ ಕಾರು ಉಡುಪಿಯ ಬಲಾಯಿಪಾದೆ ಬಳಿ ಅನುಮಾನಾಸ್ಪದವಾಗಿ ನಿಂತಿದ್ದ ವೇಳೆ ಸಂಚಾರ ಪೊಲೀಸರ ಗಸ್ತು ತಂಡಕ್ಕೆ ಸಿಕ್ಕಿಬಿದ್ದಿದೆ.

ಓದುಗರ ಬೆಂಬಲ

ಗಂಗೊಳ್ಳಿ ನ್ಯೂಸ್ಗೆ ಬೆಂಬಲ ನೀಡಿ

ನಾವು ಯಾವುದೇ ಕಾರ್ಪೊರೇಟ್ ಸಂಸ್ಥೆಗಳ ಒಡೆತನದಲ್ಲಿಲ್ಲ — ನಮ್ಮ ಓದುಗರೇ ನಮ್ಮ ಆಧಾರ.

ಬೆಂಬಲಿಸಿ

ಈ ಲೇಖನವನ್ನು ಹಂಚಿಕೊಳ್ಳಿ