ಸುಳ್ಯ: ಸಂಚಾರ ನಿಯಮ ಉಲ್ಲಂಘಿಸಿದವನಿಗೆ ವಿಶಿಷ್ಟ ಶಿಕ್ಷೆ; 15 ದಿನ ರಸ್ತೆಯಲ್ಲಿ ನಿಂತು ಜಾಗೃತಿ ಮೂಡಿಸಲು ಕೋರ್ಟ್ ಆದೇಶ

ಸಂಚಾರ ನಿಯಮ ಉಲ್ಲಂಘಿಸಿದ ಸುಳ್ಯದ ಯುವಕನಿಗೆ ನ್ಯಾಯಾಲಯ 15 ದಿನಗಳ ಕಾಲ ರಸ್ತೆಯಲ್ಲಿ ನಿಂತು ಸಾರ್ವಜನಿಕರಿಗೆ ಸಂಚಾರ ಜಾಗೃತಿ ಮೂಡಿಸುವ ಶಿಕ್ಷೆ ವಿಧಿಸಿದೆ. ಜೊತೆಗೆ ಆತನ ಡಿಎಲ್ ಅನ್ನು 3 ತಿಂಗಳ ಕಾಲ ಅಮಾನತು ಮಾಡಲಾಗಿದೆ.

ಈ ಲೇಖನವನ್ನು ಹಂಚಿಕೊಳ್ಳಿ