ಕುಂದಾಪುರ: ತಲ್ಲೂರು ಸೇತುವೆ ಸಮೀಪ ಭೀಕರ ಅಪಘಾತ; ಸವಾರರು ಅದೃಷ್ಟವಶಾತ್ ಪಾರು
ತಲ್ಲೂರು ಸೇತುವೆ ಬಳಿ ಸರಕು ವಾಹನ ಮತ್ತು ಕಾರಿನ ನಡುವೆ ಸಂಭವಿಸಿದ ಅಪಘಾತದಲ್ಲಿ ಸವಾರರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳೀಯರ ಸಮಯಪ್ರಜ್ಞೆಯಿಂದ ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಲಾಗಿದೆ.