UPI ವಹಿವಾಟುಗಳಿಗೆ MDR ಶುಲ್ಕ: ತೆರಿಗೆ ಕಾಯ್ದೆ ತಿದ್ದುಪಡಿ ಮಸೂದೆ ಮಂಡಿಸಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್

UPI ವಹಿವಾಟುಗಳ ಮೇಲಿನ ಶುಲ್ಕ ನಿಷೇಧ ತೆರವುಗೊಳಿಸಲು ತೆರಿಗೆ ತಿದ್ದುಪಡಿ ಮಸೂದೆ ಮಂಡಿಸಲಾಗಿದ್ದು, ದೊಡ್ಡ ವ್ಯಾಪಾರಿಗಳ 2,000 ರೂ. ಮೇಲಿನ ಪಾವತಿಗೆ MDR ಶುಲ್ಕ ವಿಧಿಸಲು ಸರ್ಕಾರ ಪರಿಶೀಲಿಸುತ್ತಿದೆ.

ಓದುಗರ ಬೆಂಬಲ

ಗಂಗೊಳ್ಳಿ ನ್ಯೂಸ್ ಗೆ ಬೆಂಬಲ ನೀಡಿ

ನಾವು ಯಾವುದೇ ಕಾರ್ಪೊರೇಟ್ ಸಂಸ್ಥೆಗಳ ಒಡೆತನದಲ್ಲಿಲ್ಲ — ನಮ್ಮ ಓದುಗರೇ ನಮ್ಮ ಆಧಾರ.

ಬೆಂಬಲಿಸಿ