ಹೊನ್ನಾವರ: ಬಂಗಾರಮಕ್ಕಿ ಶ್ರೀಕ್ಷೇತ್ರಕ್ಕೆ ಟೀಂ ಇಂಡಿಯಾ 'ಥ್ರೋಡೌನ್ ಸ್ಪೆಷಲಿಸ್ಟ್' ರಾಘವೇಂದ್ರ ದಿವಗಿ ಭೇಟಿ
ಟೀಂ ಇಂಡಿಯಾದ ಥ್ರೋಡೌನ್ ಸ್ಪೆಷಲಿಸ್ಟ್ ರಾಘವೇಂದ್ರ ದಿವಗಿ ಅವರು ಉತ್ತರ ಕನ್ನಡದ ಬಂಗಾರಮಕ್ಕಿ ಕ್ಷೇತ್ರಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ವಿಶ್ವಕಪ್ ಗೆಲುವಿನ ಬಳಿಕ ತವರೂರಿಗೆ ಬಂದಿರುವ ಅವರನ್ನು ಶ್ರೀ ಮಾರುತಿ ಗುರೂಜಿ ಸತ್ಕರಿಸಿದರು.

