ಗಂಗೊಳ್ಳಿ ತೌಹೀದ್ ಇಂಗ್ಲಿಷ್ ಮೀಡಿಯಂ ಶಾಲೆ ಎಸ್‌ಎಸ್‌ಎಲ್‌ಸಿ ಫಲಿತಾಂಶ: ಸಾನಿಯಾ ಮಾಲಿ ಟಾಪರ್

ಗಂಗೊಳ್ಳಿಯ ತೌಹೀದ್ ಇಂಗ್ಲಿಷ್ ಮೀಡಿಯಂ ಶಾಲೆಯು ಎಸ್‌ಎಸ್‌ಎಲ್‌ಸಿಯಲ್ಲಿ ಶೇ. 96.4 ಫಲಿತಾಂಶ ಪಡೆದಿದೆ. 595 ಅಂಕ ಗಳಿಸಿದ ಸಾನಿಯಾ ಮಾಲಿ ಶಾಲೆಗೆ ಟಾಪರ್ ಆಗಿದ್ದು, ಒಟ್ಟು 16 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ಸಾಧನೆ ಮಾಡಿದ್ದಾರೆ.

ಈ ಲೇಖನವನ್ನು ಹಂಚಿಕೊಳ್ಳಿ