ಗಂಗೊಳ್ಳಿ ತೌಹೀದ್ ಮಹಿಳಾ ಪಿಯು ಕಾಲೇಜಿಗೆ ಶೇ. 100 ಫಲಿತಾಂಶ; ಆಯಿಷಾ ಝೂಬಿಯಾ ನಖುದಾ ಕಾಲೇಜಿಗೆ ಪ್ರಥಮ

ಗಂಗೊಳ್ಳಿ ತೌಹೀದ್ ಮಹಿಳಾ ಪಿಯು ಕಾಲೇಜಿನ 25 ವಿದ್ಯಾರ್ಥಿನಿಯರು ದ್ವಿತೀಯ ಪಿಯುಸಿಯಲ್ಲಿ ಶೇ. 100 ಫಲಿತಾಂಶ ದಾಖಲಿಸಿದ್ದಾರೆ. ಆಯಿಷಾ ಝೂಬಿಯಾ (98.33%) ಕಾಲೇಜಿಗೆ ಅಗ್ರಸ್ಥಾನ ಪಡೆದಿದ್ದು, 12 ವಿದ್ಯಾರ್ಥಿನಿಯರು ಡಿಸ್ಟಿಂಕ್ಷನ್‌ನಲ್ಲಿ ಉತ್ತೀರ್ಣರಾಗಿದ್ದಾರೆ.

ಈ ಲೇಖನವನ್ನು ಹಂಚಿಕೊಳ್ಳಿ

ಗಂಗೊಳ್ಳಿ ತೌಹೀದ್ ಮಹಿಳಾ ಪಿಯು ಕಾಲೇಜಿಗೆ ಶೇ. 100 ಫಲಿತಾಂಶ; ಆಯಿಷಾ ಝೂಬಿಯಾ ನಖುದಾ ಕಾಲೇಜಿಗೆ ಪ್ರಥಮ | Gangolli News | Gangolli News