ಮಂಗಳೂರು ವಿವಿ ಬಿ.ಕಾಂ ಫಲಿತಾಂಶ: ತೌಹೀದ್ ಮಹಿಳಾ ಕಾಲೇಜಿಗೆ ಶೇ.100ರಷ್ಟು ಸಾಧನೆ; ಬುಶ್ರಾ ಪ್ರಥಮ
ಮಂಗಳೂರು ವಿವಿ ಬಿ.ಕಾಂ 5ನೇ ಸೆಮಿಸ್ಟರ್ ಪರೀಕ್ಷೆಯಲ್ಲಿ ತೌಹೀದ್ ಮಹಿಳಾ ಕಾಲೇಜಿನ 24 ವಿದ್ಯಾರ್ಥಿನಿಯರು ಉತ್ತೀರ್ಣರಾಗುವ ಮೂಲಕ ಶೇ.100ರಷ್ಟು ಫಲಿತಾಂಶ ಲಭಿಸಿದೆ. ಬುಶ್ರಾ ಶೇ.97.28 ಅಂಕಗಳೊಂದಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ.

