ತ್ರಾಸಿ ಬೀಚ್ ಬಳಿ ಭೀಕರ ಬೈಕ್ ಅಪಘಾತ: ಯುವಕ ಮೃತ್ಯು, ತಂದೆ-ಮಗಳಿಗೆ ಗಾಯ

ತ್ರಾಸಿ ಬೀಚ್ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಎರಡು ಬೈಕ್‌ಗಳ ನಡುವೆ ನಡೆದ ಅಪಘಾತದಲ್ಲಿ ಭಟ್ಕಳದ ದೀಪಕ್ ನಾಕ್ (23) ಮೃತಪಟ್ಟಿದ್ದು, ಪಡುಕೋಣೆಯ ತಂದೆ-ಮಗಳು ಗಾಯಗೊಂಡಿದ್ದಾರೆ.

ಈ ಲೇಖನವನ್ನು ಹಂಚಿಕೊಳ್ಳಿ

ತ್ರಾಸಿ ಬೀಚ್ ಬಳಿ ಭೀಕರ ಬೈಕ್ ಅಪಘಾತ: ಯುವಕ ಮೃತ್ಯು, ತಂದೆ-ಮಗಳಿಗೆ ಗಾಯ | Gangolli News | Gangolli News