ಗಂಗೊಳ್ಳಿ: ಎಸಿ ಪೈಪ್ ಕಳ್ಳತನಕ್ಕೆ ಯತ್ನ; ಪ್ರಕರಣ ದಾಖಲು
ತ್ರಾಸಿಯ ಕೊಂಕಣಿ ಖಾರ್ವಿ ಮಹಾಜನ ಸಭಾ ಹಾಲ್‌ನಲ್ಲಿ ಏಪ್ರಿಲ್ 16ರಂದು ರಾತ್ರಿ ಎಸಿ ತಾಮ್ರದ ಪೈಪ್ ಕಳ್ಳತನಕ್ಕೆ ಯತ್ನಿಸಿದ ಇಬ್ಬರು ಕಳ್ಳರ ವಿರುದ್ಧ ಗಂಗೊಳ್ಳಿ ಠಾಣೆಯಲ್ಲಿ ಪಿ. ಸದಾನಂದ ಖಾರ್ವಿ ದೂರು ದಾಖಲಿಸಿದ್ದಾರೆ.