ತ್ರಾಸಿ: ಒತ್ತಡಕ್ಕೆ ಜಗ್ಗದೆ ಸತ್ಯನಿಷ್ಠ ಪತ್ರಿಕೋದ್ಯಮ ನಡೆಸಿ; ಕಾನಿಪ ಧ್ವನಿ ಹಾಗೂ ಅಂಬೇಡ್ಕರ್ ಸೇನೆ ಜಂಟಿ ಪತ್ರಿಕಾ ದಿನಾಚರಣೆಯಲ್ಲಿ ಕರೆ
ತ್ರಾಸಿಯ ಪ್ರೆಸ್ಟೀಜ್ ಹಾಲ್‌ನಲ್ಲಿ ಕಾನಿಪ ಧ್ವನಿ ಹಾಗೂ ಅಂಬೇಡ್ಕರ್ ಸೇನೆ ಉಡುಪಿ ಜಿಲ್ಲಾ ಘಟಕದ ಆಶ್ರಯದಲ್ಲಿ ಪತ್ರಿಕಾ ದಿನಾಚರಣೆ ನಡೆಯಿತು. ಕಾರ್ಯಕ್ರಮದಲ್ಲಿ 300ಕ್ಕೂ ಹೆಚ್ಚು ಕಾರ್ಮಿಕರಿಗೆ ಉಚಿತ ಗುರುತಿನ ಚೀಟಿ ವಿತರಿಸಲಾಗಿದ್ದು, ಮಾಜಿ ಸೈನಿಕರು, ವಿದ್ಯಾರ್ಥಿಗಳು ಹಾಗೂ ಪತ್ರಕರ್ತರನ್ನು ಸನ್ಮಾನಿಸಲಾಯಿತು.
