ಕುಂದಾಪುರ: ಉದಯವಾಣಿ ವರದಿಗಾರ ಪ್ರಶಾಂತ್ ಪಾದೆ ಅವರಿಗೆ ರಾಜ್ಯ ಮಟ್ಟದ 'ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ' ಘೋಷಣೆ

ಕುಂದಾಪುರದ ಉದಯವಾಣಿ ವರದಿಗಾರ ಪ್ರಶಾಂತ್ ಪಾದೆ ಅವರಿಗೆ 2024ನೇ ಸಾಲಿನ ‘ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ’ ಲಭಿಸಿದೆ. ಏಪ್ರಿಲ್ 11 ಮತ್ತು 12ರಂದು ಬೀದರ್‌ನಲ್ಲಿ ನಡೆಯಲಿರುವ ರಾಜ್ಯ ಪತ್ರಕರ್ತರ ಸಮ್ಮೇಳನದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಗುವುದು.

ಈ ಲೇಖನವನ್ನು ಹಂಚಿಕೊಳ್ಳಿ

ಕುಂದಾಪುರ: ಉದಯವಾಣಿ ವರದಿಗಾರ ಪ್ರಶಾಂತ್ ಪಾದೆ ಅವರಿಗೆ ರಾಜ್ಯ ಮಟ್ಟದ 'ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ' ಘೋಷಣೆ | Gangolli News | Gangolli News