ಉಡುಪಿ: ಆದರ್ಶ ಆಸ್ಪತ್ರೆಯಲ್ಲಿ ಪ್ರಥಮ ಬಾರಿಗೆ ಎಂಡೋವೀನಸ್ ಮೈಕ್ರೋವೇವ್ ಅಬ್ಲೇಶನ್ ಚಿಕಿತ್ಸೆ ಯಶಸ್ವಿ

ಉಡುಪಿಯ ಆದರ್ಶ ಆಸ್ಪತ್ರೆಯಲ್ಲಿ ಉಬ್ಬಿರುವ ರಕ್ತನಾಳಗಳ ಚಿಕಿತ್ಸೆಗಾಗಿ ಮೊದಲ ಬಾರಿಗೆ ಎಂಡೋವೀನಸ್ ಮೈಕ್ರೋವೇವ್ ಅಬ್ಲೇಶನ್ (EMA) ತಂತ್ರಜ್ಞಾನವನ್ನು ವೈದ್ಯರ ತಂಡ ಯಶಸ್ವಿಯಾಗಿ ಬಳಸಿದೆ.

ಉಡುಪಿ: ಆದರ್ಶ ಆಸ್ಪತ್ರೆಯಲ್ಲಿ ಪ್ರಥಮ ಬಾರಿಗೆ ಎಂಡೋವೀನಸ್ ಮೈಕ್ರೋವೇವ್ ಅಬ್ಲೇಶನ್ ಚಿಕಿತ್ಸೆ ಯಶಸ್ವಿ | Gangolli News | Gangolli News