ಆದರ್ಶ ಆಸ್ಪತ್ರೆಯಲ್ಲಿ ಎರಡು ತಿಂಗಳ ಮಗುವಿಗೆ ಪ್ರಥಮ ಬಾರಿಗೆ ಮೆನಿಂಗೊಸಿಲ್ ಶಸ್ತ್ರಚಿಕಿತ್ಸೆ ಯಶಸ್ವಿ

ಉಡುಪಿಯ ಆದರ್ಶ ಆಸ್ಪತ್ರೆಯಲ್ಲಿ ಜನ್ಮಜಾತ ಬೆನ್ನುಮೂಳೆಯ ದೋಷವಿದ್ದ ಎರಡು ತಿಂಗಳ ಮಗುವಿಗೆ ಪ್ರಖ್ಯಾತ ಮಕ್ಕಳ ನ್ಯೂರೋಸರ್ಜನ್ ಡಾ. ರಾಜೇಶ್ ನಾಯರ್ ಮತ್ತು ತಂಡದವರು ಪ್ರಥಮ ಬಾರಿಗೆ ಯಶಸ್ವಿ ಮೆನಿಂಗೊಸಿಲ್ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ.

ಆದರ್ಶ ಆಸ್ಪತ್ರೆಯಲ್ಲಿ ಎರಡು ತಿಂಗಳ ಮಗುವಿಗೆ ಪ್ರಥಮ ಬಾರಿಗೆ ಮೆನಿಂಗೊಸಿಲ್ ಶಸ್ತ್ರಚಿಕಿತ್ಸೆ ಯಶಸ್ವಿ | Gangolli News | Gangolli News