ಉಡುಪಿ: ಎಸ್‌ಎಸ್‌ಎಲ್‌ಸಿಯಲ್ಲಿ ಮಿಲಾಗ್ರಿಸ್ ಶಾಲೆಯ ಅಫ್ಸಾ ನಾಹಿದ್‌ಗೆ 620 ಅಂಕ; ಹೂಡೆ ಗ್ರಾಮಸ್ಥರಿಂದ ಶ್ಲಾಘನೆ

ಕಲ್ಯಾಣಪುರ ಮಿಲಾಗ್ರಿಸ್ ಶಾಲೆಯ ವಿದ್ಯಾರ್ಥಿನಿ ಅಫ್ಸಾ ನಾಹಿದ್ ಎಸ್‌ಎಸ್‌ಎಲ್‌ಸಿಯಲ್ಲಿ 620 ಅಂಕ ಗಳಿಸಿದ್ದಾರೆ. ಕನ್ನಡ, ಹಿಂದಿ ಮತ್ತು ಸಮಾಜ ವಿಜ್ಞಾನದಲ್ಲಿ ತಲಾ 100 ಅಂಕ ಪಡೆದಿರುವ ಇವರ ಸಾಧನೆಗೆ ಹೂಡೆ ಗ್ರಾಮಸ್ಥರು ಮೆಚ್ಚುಗೆ ಸೂಚಿಸಿದ್ದಾರೆ.

ಉಡುಪಿ: ಎಸ್‌ಎಸ್‌ಎಲ್‌ಸಿಯಲ್ಲಿ ಮಿಲಾಗ್ರಿಸ್ ಶಾಲೆಯ ಅಫ್ಸಾ ನಾಹಿದ್‌ಗೆ 620 ಅಂಕ; ಹೂಡೆ ಗ್ರಾಮಸ್ಥರಿಂದ ಶ್ಲಾಘನೆ | Gangolli News | Gangolli News