ಉಡುಪಿ: ‘ಕಾಲ’ ಅಂದರೆ ಇದೇ ಅಲ್ವಾ? ಬೀದಿಯಲ್ಲಿ ನಿಂತ ರಘುಪತಿ ಭಟ್ ಕಾಲೆಳೆದ ಆಲಿಯಾ ಅಸಾದಿ
ಉಡುಪಿಯಲ್ಲಿ ಧರಣಿ ಕುಳಿತಿರುವ ರಘುಪತಿ ಭಟ್ ವಿರುದ್ಧ ಹಿಜಾಬ್ ಹೋರಾಟಗಾರ್ತಿ ಆಲಿಯಾ ಅಸಾದಿ ವಾಗ್ದಾಳಿ ನಡೆಸಿದ್ದಾರೆ. ಅಂದು ವಿದ್ಯಾರ್ಥಿನಿಯರನ್ನು ಗೇಟ್ ಹೊರಗೆ ನಿಲ್ಲಿಸಿದ್ದ ರಘುಪತಿ ಭಟ್, ಇಂದು ಒಬ್ಬಂಟಿಯಾಗಿ ಬೀದಿಯಲ್ಲಿ ನ್ಯಾಯಕ್ಕಾಗಿ ನಿಂತಿದ್ದಾರೆ ಎಂದು ಅವರು ಕುಟುಕಿದ್ದಾರೆ.

