ಉಡುಪಿ: ಮೂವರು ಅಂಗನವಾಡಿ ಕಾರ್ಯಕರ್ತೆಯರನ್ನು ವಜಾ ಮಾಡಿದ ಜಿಲ್ಲಾಡಳಿತದ ವಿರುದ್ಧ ಎಸ್. ವರಲಕ್ಷ್ಮೀ ತೀವ್ರ ಆಕ್ರೋಶ
ಅನಾರೋಗ್ಯದ ಕಾರಣದಿಂದ ಎಸ್‌ಐಆರ್ ಚುನಾವಣಾ ಕರ್ತವ್ಯಕ್ಕೆ ಹಾಜರಾಗದ ಮೂವರು ಅಂಗನವಾಡಿ ನೌಕರರನ್ನು ಉಡುಪಿ ಡಿಸಿ ವಜಾ ಮಾಡಿರುವುದನ್ನು ಖಂಡಿಸಿ, ನೌಕರರ ಸಂಘದ ರಾಜ್ಯಾಧ್ಯಕ್ಷೆ ಎಸ್. ವರಲಕ್ಷ್ಮೀ ನೇತೃತ್ವದಲ್ಲಿ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿ ಪುನರ್ ನೇಮಕಕ್ಕೆ ಆಗ್ರಹಿಸಲಾಯಿತು.

