ಬೆಂಗಳೂರು: ಉಡುಪಿ ಎ.ಎಸ್.ಐ ಚಂದ್ರಶೆಟ್ಟಿ ಅವರಿಗೆ 'ಮುಖ್ಯಮಂತ್ರಿಗಳ ಪದಕ' ಪ್ರದಾನ
ಬೆಂಗಳೂರಿನಲ್ಲಿ ನಡೆದ ಪೊಲೀಸ್ ಧ್ವಜ ದಿನಾಚರಣೆಯಂದು ಉಡುಪಿ ನಗರ ಠಾಣೆಯ ಎ.ಎಸ್.ಐ ಚಂದ್ರಶೆಟ್ಟಿ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ‘ಮುಖ್ಯಮಂತ್ರಿಗಳ ಪದಕ’ ನೀಡಿ ಗೌರವಿಸಿದರು. ಇಲಾಖೆಯಲ್ಲಿನ ಅವರ ಶ್ಲಾಘನೀಯ ಸೇವೆಗಾಗಿ ಈ ಪ್ರಶಸ್ತಿ ಲಭಿಸಿದೆ.

