ಉಡುಪಿ: ಭಗೀರಥರ ಪರಿಶ್ರಮದ ಮನೋಭಾವ ಬದುಕಿಗೆ ಆದರ್ಶವಾಗಲಿ; ಎಂ.ಎ. ಗಫೂರ್

ಉಡುಪಿಯಲ್ಲಿ ನಡೆದ ಭಗೀರಥ ಜಯಂತಿ ಕಾರ್ಯಕ್ರಮದಲ್ಲಿ ಎಂ.ಎ. ಗಫೂರ್ ಮಾತನಾಡಿ, ಭಗೀರಥರ ಛಲ ಮತ್ತು ಪರಿಶ್ರಮವನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು. ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಉಡುಪಿ: ಭಗೀರಥರ ಪರಿಶ್ರಮದ ಮನೋಭಾವ ಬದುಕಿಗೆ ಆದರ್ಶವಾಗಲಿ; ಎಂ.ಎ. ಗಫೂರ್ | Gangolli News | Gangolli News