ಬ್ರಹ್ಮಾವರ: ಅಪರಿಚಿತ ಮನೋರೋಗಿಯ ರಕ್ಷಣೆ; ವಾರಸುದಾರರ ಪತ್ತೆಗೆ ವಿಶು ಶೆಟ್ಟಿ ಅಂಬಲಪಾಡಿ ಮನವಿ

ಬ್ರಹ್ಮಾವರದಲ್ಲಿ ಕಿರುಚಾಡುತ್ತಾ ಅಲೆದಾಡುತ್ತಿದ್ದ ಅಪರಿಚಿತ ಮನೋರೋಗಿ ಗುರುರಾಜ್ ಭಟ್ (45) ಎಂಬವರನ್ನು ವಿಶು ಶೆಟ್ಟಿ ಅಂಬಲಪಾಡಿ ರಕ್ಷಿಸಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಇವರ ವಾರಸುದಾರರು ಬ್ರಹ್ಮಾವರ ಠಾಣೆ ಅಥವಾ ಆಸ್ಪತ್ರೆಯನ್ನು ಸಂಪರ್ಕಿಸಲು ಕೋರಲಾಗಿದೆ.

ಬ್ರಹ್ಮಾವರ: ಅಪರಿಚಿತ ಮನೋರೋಗಿಯ ರಕ್ಷಣೆ; ವಾರಸುದಾರರ ಪತ್ತೆಗೆ ವಿಶು ಶೆಟ್ಟಿ ಅಂಬಲಪಾಡಿ ಮನವಿ | Gangolli News | Gangolli News