ಉಡುಪಿ: ಅಗ್ನಿ ಅವಘಡ ತಡೆಗೆ ನಗರಸಭೆ ಕಟ್ಟುನಿಟ್ಟಿನ ಸೂಚನೆ; ಅಗ್ನಿನಂದಕ ಅಳವಡಿಕೆ ಕಡ್ಡಾಯ

ಉಡುಪಿ ನಗರದಲ್ಲಿ ಹೆಚ್ಚುತ್ತಿರುವ ತಾಪಮಾನ ಮತ್ತು ಬೆಂಕಿ ಅನಾಹುತಗಳ ಹಿನ್ನೆಲೆಯಲ್ಲಿ, ಎಲ್ಲಾ ವಾಣಿಜ್ಯ ಮತ್ತು ವಸತಿ ಸಂಕೀರ್ಣಗಳಲ್ಲಿ ಅಗ್ನಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಂತೆ ನಗರಸಭೆ ಆದೇಶಿಸಿದೆ. ಸಿಬ್ಬಂದಿಗಳಿಗೆ ಅಗ್ನಿಶಮನ ತರಬೇತಿ ನೀಡುವಂತೆಯೂ ಸೂಚಿಸಲಾಗಿದೆ.

ಉಡುಪಿ: ಅಗ್ನಿ ಅವಘಡ ತಡೆಗೆ ನಗರಸಭೆ ಕಟ್ಟುನಿಟ್ಟಿನ ಸೂಚನೆ; ಅಗ್ನಿನಂದಕ ಅಳವಡಿಕೆ ಕಡ್ಡಾಯ | Gangolli News | Gangolli News