ಕುಂದಾಪುರ: ಜಾಲಾಡಿ-ಹೊಸ್ಕಳಿ ಜಲಾವೃತ ಗದ್ದೆಗಳಿಗೆ ಉಡುಪಿ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಭೇಟಿ, ಪರಿಶೀಲನೆ

ಕುಂದಾಪುರದ ಜಾಲಾಡಿ-ಹೊಸ್ಕಳಿ ಭಾಗದಲ್ಲಿ ಮಳೆ ನೀರು ನಿಂತು ಗದ್ದೆಗಳು ಜಲಾವೃತಗೊಂಡು ನಾಟಿಗೆ ಅಡ್ಡಿಯಾಗಿರುವ ಸ್ಥಳಕ್ಕೆ ಉಡುಪಿ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಕುಂದಾಪುರ: ಜಾಲಾಡಿ-ಹೊಸ್ಕಳಿ ಜಲಾವೃತ ಗದ್ದೆಗಳಿಗೆ ಉಡುಪಿ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಭೇಟಿ, ಪರಿಶೀಲನೆ | Gangolli News | Gangolli News