ಉಡುಪಿ: ಮಧ್ಯಪ್ರಾಚ್ಯದಲ್ಲಿ ಶಾಂತಿಗಾಗಿ ವಿಶೇಷ ಪ್ರಾರ್ಥನೆ; ಮಾರ್ಚ್ 8-14 ರವರೆಗೆ ರೋಸರಿ; ಮಾರ್ಚ್ 13 ರಂದು ಉಪವಾಸ ಮತ್ತು ಪ್ರಾರ್ಥನಾ ದಿನ
ಮಧ್ಯಪ್ರಾಚ್ಯದಲ್ಲಿ ಶಾಂತಿ ನೆಲೆಸಲು ಮತ್ತು ಅಲ್ಲಿರುವ ಭಾರತೀಯರ ರಕ್ಷಣೆಗಾಗಿ ಉಡುಪಿ ಧರ್ಮಪ್ರಾಂತ್ಯವು ಮಾರ್ಚ್ 8 ರಿಂದ 14 ರವರೆಗೆ ವಿಶೇಷ ಪ್ರಾರ್ಥನಾ ಸಪ್ತಾಹ ಹಾಗೂ ಮಾರ್ಚ್ 13 ರಂದು ಉಪವಾಸಕ್ಕೆ ಕರೆ ನೀಡಿದೆ.

