ಎಸ್‌ಐಆರ್-2026: ಉಡುಪಿ ಜಿಲ್ಲೆಯಲ್ಲಿ 1,07,614 ಗಣತಿ ನಮೂನೆ ವಿತರಣೆ

ಉಡುಪಿ ಜಿಲ್ಲೆಯಲ್ಲಿ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (ಎಸ್‌ಐಆರ್) ಚುರುಕಾಗಿದ್ದು, ಈವರೆಗೆ 1,07,614 ಗಣತಿ ನಮೂನೆಗಳನ್ನು ವಿತರಿಸಲಾಗಿದೆ. ಬಿಎಲ್‌ಓಗಳ ಹಾಜರಾತಿಗಾಗಿ ‘ಕರ್ತವ್ಯ’ ಆ್ಯಪ್‌ನಲ್ಲಿ ಓಓಡಿ ಸೌಲಭ್ಯ ಕಲ್ಪಿಸಲಾಗಿದೆ ಎಂದು ಡಿಸಿ ಸ್ವರೂಪ ಟಿ.ಕೆ. ತಿಳಿಸಿದ್ದಾರೆ.