ಉಡುಪಿ: ಡೀಸೆಲ್ ಹಾಕಿಸಿ ಹಣ ನೀಡದೆ ಪರಾರಿ; ದೂರು ದಾಖಲು
ಉಡುಪಿ ಜಿಲ್ಲೆಯ ಕುರ್ಕಾಲಿನ ಇಂಡಿಯನ್ ಆಯಿಲ್ ಬಂಕ್‌ನಲ್ಲಿ ಜೂನ್ 27 ರ ರಾತ್ರಿ ಬಿಳಿ ಬಣ್ಣದ ಇಕೋಸ್ಪೋರ್ಟ್ ಕಾರಿಗೆ ₹4,711 ಮೌಲ್ಯದ ಡೀಸೆಲ್ ಹಾಕಿಸಿ, ಬಿಲ್ ನೀಡುವಷ್ಟರಲ್ಲಿ ಹಣ ನೀಡದೆ ಮೂವರು ಯುವಕರು ಪರಾರಿಯಾಗಿದ್ದು, ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
