ಉಡುಪಿ: ಗೃಹಲಕ್ಷ್ಮಿ ಫಲಾನುಭವಿಗಳೇ ಸೈಬರ್ ವಂಚಕರಿಂದ ಜಾಗ್ರತರಾಗಿರಿ; ತಾಲೂಕು ಸಮಿತಿ ಸಭೆಯಲ್ಲಿ ರಮೇಶ್ ಕಾಂಚನ್ ಎಚ್ಚರಿಕೆ
ಉಡುಪಿ ತಾ.ಪಂ.ನಲ್ಲಿ ನಡೆದ ಗ್ಯಾರಂಟಿ ಸಮಿತಿ ಸಭೆಯಲ್ಲಿ ಅಧ್ಯಕ್ಷ ರಮೇಶ್ ಕಾಂಚನ್ ಅವರು ಗೃಹಲಕ್ಷ್ಮಿ ಯೋಜನೆಯ ಹಣ ಕೊಡಿಸುವುದಾಗಿ ನಂಬಿಸಿ ಓಟಿಪಿ ಪಡೆದು ವಂಚಿಸುತ್ತಿರುವ ಸೈಬರ್ ಅಪರಾಧಿಗಳ ಬಗ್ಗೆ ಮಹಿಳೆಯರು ಜಾಗೃತರಾಗಿರಬೇಕು ಎಂದಿದ್ದಾರೆ.

