ಕಟಪಾಡಿ ಗ್ಯಾಸ್ ಟ್ಯಾಂಕರ್ ಅಪಘಾತ: 16 ಗಂಟೆಗಳ ಸುದೀರ್ಘ ಕಾರ್ಯಾಚರಣೆ ಯಶಸ್ವಿ; ಹೆದ್ದಾರಿ ಸಂಚಾರ ಪುನರಾರಂಭ
ಕಟಪಾಡಿ ಬಳಿ ಪಲ್ಟಿಯಾಗಿದ್ದ ಗ್ಯಾಸ್ ಟ್ಯಾಂಕರ್‌ನಿಂದ ಅನಿಲವನ್ನು ಪರ್ಯಾಯ ಟ್ಯಾಂಕರ್‌ಗೆ ವರ್ಗಾಯಿಸುವ ಕಾರ್ಯಾಚರಣೆ ಯಶಸ್ವಿಯಾಗಿದೆ. 16 ಗಂಟೆಗಳ ಕಾಲ ಸ್ಥಗಿತಗೊಂಡಿದ್ದ ಹೆದ್ದಾರಿ ಸಂಚಾರ ಈಗ ಯಥಾಸ್ಥಿತಿಗೆ ಮರಳಿದೆ.

