ಕೆಮ್ಮಣ್ಣು: ಆಕಸ್ಮಿಕವಾಗಿ ಬಾವಿಗೆ ಬಿದ್ದ ವೃದ್ಧ ದಂಪತಿಗಳ ರಕ್ಷಣೆ
ಕೆಮ್ಮಣ್ಣುವಿನಲ್ಲಿ ಆಕಸ್ಮಿಕವಾಗಿ ಬಾವಿಗೆ ಬಿದ್ದ ವೃದ್ಧ ದಂಪತಿಗಳನ್ನು ರಕ್ಷಿಸಲಾಗಿದೆ. ಪತ್ನಿಯನ್ನು ಉಳಿಸಲು ಪತಿ ಬಾವಿಗೆ ಜಿಗಿದಿದ್ದು, ಈಶ್ವರ್ ಮಲ್ಪೆ ಮತ್ತು ಅಗ್ನಿಶಾಮಕ ದಳದವರು ಇಬ್ಬರನ್ನು ರಕ್ಷಿಸಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಿದ್ದಾರೆ.

