ಕುಂದಾಪುರ: ಅಂಪಾರಿನ 27 ವರ್ಷದ ಯುವತಿ ನಾಪತ್ತೆ; ಮಾಹಿತಿ ಇದ್ದಲ್ಲಿ ಸಂಪರ್ಕಿಸಲು ಮನವಿ

ಕುಂದಾಪುರದ ಅಂಪಾರು ಗ್ರಾಮದ ಜಯಶ್ರೀ ಎಂಬ 27 ವರ್ಷದ ಯುವತಿ ಕಳೆದ ಏಪ್ರಿಲ್ 7ರಿಂದ ಕಾಣೆಯಾಗಿದ್ದಾರೆ. ಇವರ ಪತ್ತೆಗಾಗಿ ಪೊಲೀಸರು ಸಾರ್ವಜನಿಕರ ಸಹಾಯ ಕೋರಿದ್ದಾರೆ.

ಈ ಲೇಖನವನ್ನು ಹಂಚಿಕೊಳ್ಳಿ