ಉಡುಪಿ: ಯುದ್ಧದ ವಿರುದ್ಧ ಕನ್ನಡ ಉಪನ್ಯಾಸಕ ರಾಮಾಂಜಿಯಿಂದ ಮೌನ ಧರಣಿ

ಜಾಗತಿಕ ಶಾಂತಿಗಾಗಿ ಆಗ್ರಹಿಸಿ ಉಪನ್ಯಾಸಕ ರಾಮಾಂಜಿ ಉಡುಪಿಯಲ್ಲಿ ಏಕಾಂಗಿ ಧರಣಿ ನಡೆಸಿದರು. ಯುದ್ಧದಿಂದಾಗುವ ಹಿಂಸೆ ಮತ್ತು ಪರಿಸರ ನಾಶದ ವಿರುದ್ಧ ಗಾಂಧಿ ಮಾದರಿಯಲ್ಲಿ ಮೌನ ಪ್ರತಿಭಟನೆ ನಡೆಸಿ ಜಾಗೃತಿ ಮೂಡಿಸಿದರು.

ಈ ಲೇಖನವನ್ನು ಹಂಚಿಕೊಳ್ಳಿ

ಉಡುಪಿ: ಯುದ್ಧದ ವಿರುದ್ಧ ಕನ್ನಡ ಉಪನ್ಯಾಸಕ ರಾಮಾಂಜಿಯಿಂದ ಮೌನ ಧರಣಿ | Gangolli News | Gangolli News