ಉಡುಪಿ: ಲೋಕ ಅದಾಲತ್‌; ಒಂದೇ ದಿನದಲ್ಲಿ 73,355 ಪ್ರಕರಣಗಳ ಇತ್ಯರ್ಥ

ಉಡುಪಿ ಜಿಲ್ಲೆಯ ವಿವಿಧ ನ್ಯಾಯಾಲಯಗಳಲ್ಲಿ ಶನಿವಾರ ನಡೆದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ರಾಜೀ ಮೂಲಕ ಒಂದೇ ದಿನದಲ್ಲಿ ಒಟ್ಟು 73,355 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದ್ದು, ಬರೋಬ್ಬರಿ 21.06 ಕೋಟಿ ರೂ. ಪರಿಹಾರ ಮೊತ್ತವನ್ನು ಘೋಷಿಸಲಾಗಿದೆ.

ಉಡುಪಿ: ಲೋಕ ಅದಾಲತ್‌; ಒಂದೇ ದಿನದಲ್ಲಿ 73,355 ಪ್ರಕರಣಗಳ ಇತ್ಯರ್ಥ | Gangolli News | Gangolli News