ಉಡುಪಿ: ಹಿಂದುತ್ವ ಸಂಘಟನೆಯ ಮುಖಂಡ ಮಂಜು ಕೊಳಗೆ ಚೂರಿ ಇರಿತ; ಐವರು ಆರೋಪಿಗಳ ಬಂಧನ
ಮಲ್ಪೆ ಬೀಚ್ ಬಳಿ ಪ್ರೀತಿಯ ವಿಚಾರದ ರಾಜಿ ಪಂಚಾಯತ್ ವೇಳೆ ಮಂಜು ಕೊಳ ಅವರಿಗೆ ಚೂರಿ ಇರಿತವಾಗಿದ್ದು, ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಘಟನೆಗೆ ಕೋಮು ಬಣ್ಣ ಹಚ್ಚದಂತೆ ಎಸ್‌ಪಿ ಮನವಿ ಮಾಡಿದ್ದಾರೆ.