ಉಡುಪಿ: ಮಲ್ಪೆಯಲ್ಲಿ ‘ಎಂಡಿಎಂಎ’ ಡ್ರಗ್ಸ್ ಮಾರುತ್ತಿದ್ದ 19ರ ಹರೆಯದ ಯುವಕನ ಬಂಧನ; ₹1.52 ಲಕ್ಷದ ಸೊತ್ತು ಜಪ್ತಿ

ಮಲ್ಪೆ, ಮಣಿಪಾಲ ಮತ್ತು ಉಡುಪಿಯ ಕಾಲೇಜು ವಿದ್ಯಾರ್ಥಿಗಳಿಗೆ ಎಂಡಿಎಂಎ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಶಿರೂರು ಮೂಲದ 19 ವರ್ಷದ ಸೈಯ್ಯದ್ ಮೊಹಮ್ಮದ್ ಮೆಹರಾಜ್ ಎಂಬಾತನನ್ನು ಮಲ್ಪೆ ಪೊಲೀಸರು ಬಂಧಿಸಿ, ₹1.52 ಲಕ್ಷ ಮೌಲ್ಯದ ಮಾದಕ ದ್ರವ್ಯ ಹಾಗೂ ಸ್ಕೂಟರ್ ವಶಪಡಿಸಿಕೊಂಡಿದ್ದಾರೆ.

ಉಡುಪಿ: ಮಲ್ಪೆಯಲ್ಲಿ ‘ಎಂಡಿಎಂಎ’ ಡ್ರಗ್ಸ್ ಮಾರುತ್ತಿದ್ದ 19ರ ಹರೆಯದ ಯುವಕನ ಬಂಧನ; ₹1.52 ಲಕ್ಷದ ಸೊತ್ತು ಜಪ್ತಿ | Gangolli News | Gangolli News