ಉಡುಪಿ: ಝಕಾತ್ ನಿಧಿಯಿಂದ ಅರ್ಹರಿಗೆ ಆಟೋ ರಿಕ್ಷಾ ವಿತರಣೆ

ಉಡುಪಿ ಮುಸ್ಲಿಂ ವೆಲ್ಫೇರ್ ಅಸೋಸಿಯೇಷನ್ ವತಿಯಿಂದ ಝಕಾತ್ ನಿಧಿಯ ಮೂಲಕ ಇಬ್ಬರು ಅರ್ಹರಿಗೆ ಆಟೋ ರಿಕ್ಷಾಗಳನ್ನು ವಿತರಿಸಲಾಯಿತು. ಸಂಸ್ಥೆಯು ಈವರೆಗೆ 27 ರಿಕ್ಷಾಗಳನ್ನು ವಿತರಿಸಿ ಬಡ ಕುಟುಂಬಗಳ ಆರ್ಥಿಕ ಸ್ವಾವಲಂಬನೆಗೆ ಸಹಕಾರ ನೀಡಿದೆ.

ಈ ಲೇಖನವನ್ನು ಹಂಚಿಕೊಳ್ಳಿ