ಉಡುಪಿ: ನಿಟ್ಟೂರಿನಲ್ಲಿ ಕೋಲ ಮುಗಿಸಿ ಮರಳುತ್ತಿದ್ದ ಯುವಕನ ಮೇಲೆ ಹಲ್ಲೆ; ಬೈಕ್, ಮೊಬೈಲ್ ಕಸಿದು ಜೀವ ಬೆದರಿಕೆ

ಉಡುಪಿಯ ನಿಟ್ಟೂರಿನಲ್ಲಿ ದೈವಸ್ಥಾನದ ಕೋಲ ಮುಗಿಸಿ ಬರುತ್ತಿದ್ದ 19 ವರ್ಷದ ಯುವಕನ ಮೇಲೆ ಐವರು ಸಂಚು ರೂಪಿಸಿ ಹಲ್ಲೆ ನಡೆಸಿದ್ದಾರೆ. ಹಣದ ವಿಚಾರಕ್ಕೆ ಗಲಾಟೆ ನಡೆಸಿ ಬೈಕ್ ಹಾಗೂ ಮೊಬೈಲ್ ಕಿತ್ತುಕೊಂಡು ಹೋಗಿರುವ ಘಟನೆ ಸಂಬಂಧ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಲೇಖನವನ್ನು ಹಂಚಿಕೊಳ್ಳಿ