ಉಡುಪಿ: ಜಿಲ್ಲಾದ್ಯಂತ ಕ್ರೈಸ್ತರಿಂದ ಶ್ರದ್ಧಾ ಭಕ್ತಿಯಿಂದ 'ಪಾಮ್ ಸಂಡೆ' ಆಚರಣೆ; ಪವಿತ್ರ ಸಪ್ತಾಹಕ್ಕೆ ಚಾಲನೆ

ಉಡುಪಿ ಜಿಲ್ಲೆಯ ಎಲ್ಲ ಚರ್ಚುಗಳಲ್ಲಿ ಇಂದು ‘ಪಾಮ್ ಸಂಡೆ’ ಆಚರಿಸಲಾಯಿತು. ಭಕ್ತರು ತೆಂಗಿನ ಗರಿಗಳನ್ನು ಹಿಡಿದು ಮೆರವಣಿಗೆ ನಡೆಸುವ ಮೂಲಕ ಪವಿತ್ರ ಸಪ್ತಾಹಕ್ಕೆ ಚಾಲನೆ ನೀಡಿದರು. ಯೇಸು ಕ್ರಿಸ್ತರ ಜೆರುಸಲೇಂ ಪ್ರವೇಶದ ನೆನಪಿಗಾಗಿ ಈ ಹಬ್ಬ ಆಚರಿಸಲಾಗುತ್ತದೆ.

ಈ ಲೇಖನವನ್ನು ಹಂಚಿಕೊಳ್ಳಿ