ಉಡುಪಿ: ಸಿಇಐಆರ್ ಪೋರ್ಟಲ್ ಮೂಲಕ ಪತ್ತೆಯಾದ 241 ಮೊಬೈಲ್‌ಗಳ ಹಸ್ತಾಂತರ; ಕುಂದಾಪುರ ಉಪವಿಭಾಗದಲ್ಲೇ 318 ಫೋನ್‌ಗಳ ಪತ್ತೆ!

ಉಡುಪಿ ಜಿಲ್ಲೆಯಲ್ಲಿ ಕಳೆದುಹೋಗಿದ್ದ 241 ಮೊಬೈಲ್ ಫೋನ್‌ಗಳನ್ನು ಸಿಇಐಆರ್ ಪೋರ್ಟಲ್ ಮೂಲಕ ಪತ್ತೆಹಚ್ಚಿ ವಾರಸುದಾರರಿಗೆ ಮರಳಿಸಲಾಗಿದೆ. ಉಡುಪಿ ಮತ್ತು ಕುಂದಾಪುರ ಡಿವೈಎಸ್ಪಿಗಳ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೊಬೈಲ್ ಮಾಲೀಕರು ತಮ್ಮ ಫೋನ್‌ಗಳನ್ನು ಪಡೆದುಕೊಂಡರು.

ಈ ಲೇಖನವನ್ನು ಹಂಚಿಕೊಳ್ಳಿ

ಉಡುಪಿ: ಸಿಇಐಆರ್ ಪೋರ್ಟಲ್ ಮೂಲಕ ಪತ್ತೆಯಾದ 241 ಮೊಬೈಲ್‌ಗಳ ಹಸ್ತಾಂತರ; ಕುಂದಾಪುರ ಉಪವಿಭಾಗದಲ್ಲೇ 318 ಫೋನ್‌ಗಳ ಪತ್ತೆ! | Gangolli News | Gangolli News