ಪೊಲೀಸ್ ಧ್ವಜ ದಿನಾಚರಣೆ ಸಂಭ್ರಮ; ನಿವೃತ್ತ ಸಿಬ್ಬಂದಿಗೆ 13.08 ಲಕ್ಷ ರೂ. ವೈದ್ಯಕೀಯ ಧನಸಹಾಯ ವಿತರಣೆ
ಉಡುಪಿಯಲ್ಲಿ ನಡೆದ ಪೊಲೀಸ್ ಧ್ವಜ ದಿನಾಚರಣೆಯಂದು ನಿವೃತ್ತ ಸಿಬ್ಬಂದಿಗೆ 13 ಲಕ್ಷಕ್ಕೂ ಅಧಿಕ ಮೊತ್ತದ ವೈದ್ಯಕೀಯ ನೆರವು ನೀಡಲಾಯಿತು. ನಿವೃತ್ತ ನಿರೀಕ್ಷಕಿ ಸುಜಾತ ಸಾಲಿಯಾನ್ ಗೌರವ ವಂದನೆ ಸ್ವೀಕರಿಸಿದರು.

