ಉಡುಪಿ ಜಿಲ್ಲೆಯ ಮೂವರು ಪೊಲೀಸ್ ಅಧಿಕಾರಿಗಳಿಗೆ 2025ನೇ ಸಾಲಿನ 'ಮುಖ್ಯಮಂತ್ರಿ ಚಿನ್ನದ ಪದಕ'ದ ಗೌರವ
ಉಡುಪಿ ಜಿಲ್ಲೆಯ ಚಂದ್ರ ಶೆಟ್ಟಿ (ನಗರ ಠಾಣೆ), ಸಂತೋಷ್ ಶೆಟ್ಟಿ (ಕರಾವಳಿ ಕಾವಲು ಪಡೆ) ಮತ್ತು ಮಂಜುನಾಥ ದೇವರಮನೆ (ನಕ್ಸಲ್ ನಿಗ್ರಹ ಪಡೆ) ಅವರಿಗೆ 2025ನೇ ಸಾಲಿನ ಮುಖ್ಯಮಂತ್ರಿ ಚಿನ್ನದ ಪದಕ ಲಭಿಸಿದೆ. ಇವರ ಸಾಧನೆಯನ್ನು ಎಸ್‌ಪಿ ಹರಿರಾಮ್ ಶಂಕರ್ ಅಭಿನಂದಿಸಿದ್ದಾರೆ.

