ಉಡುಪಿ: ಮಾಜಿ ಶಾಸಕ ರಘುಪತಿ ಭಟ್ ನಡೆಸುತ್ತಿದ್ದ ಧರಣಿಗೆ ಮಣಿದ ಪ್ರಾಧಿಕಾರ; ರೆಸಾರ್ಟ್ ನಿರ್ಮಾಣಕ್ಕೆ ‘ಸಿಂಗಲ್ ಲೇಔಟ್’ ಅನುಮತಿ

ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಮುಂದೆ ಮಾಜಿ ಶಾಸಕ ರಘುಪತಿ ಭಟ್ ನಡೆಸಿದ ಪ್ರತಿಭಟನೆ ಫಲ ನೀಡಿದೆ. ಬಡಾನಿಡಿಯೂರಿನ ರೆಸಾರ್ಟ್ ಯೋಜನೆಗೆ ಬೇಕಾಗಿದ್ದ ಸಿಂಗಲ್ ಲೇಔಟ್ ಅನುಮತಿ ಪತ್ರವನ್ನು ಪ್ರಾಧಿಕಾರ ಇಂದು ವಿತರಿಸಿದೆ.

ಈ ಲೇಖನವನ್ನು ಹಂಚಿಕೊಳ್ಳಿ