ಉಡುಪಿ: ರೈಲಿನಿಂದ ಜಿಗಿಯಲು ಯತ್ನಿಸಿದ್ದ ಕೇರಳದ ಯುವಕನ ರಕ್ಷಣೆ; ವಾರಸುದಾರರ ಪತ್ತೆ ಹಚ್ಚಿ ಹಸ್ತಾಂತರಿಸಿದ ಅಧಿಕಾರಿಗಳು

ಉಡುಪಿಯಲ್ಲಿ ಚಲಿಸುವ ರೈಲಿನಿಂದ ಜಿಗಿಯಲು ಯತ್ನಿಸಿದ ಕೇರಳದ ಯುವಕನನ್ನು ಟಿಟಿಇ ರಕ್ಷಿಸಿದ್ದಾರೆ. ನಂತರ ಕೇರಳ ಕಲ್ಚರಲ್ ಸೊಸಿಯಲ್ ಸೆಂಟರ್ ನೆರವಿನಿಂದ ಆತನ ಕುಟುಂಬವನ್ನು ಪತ್ತೆಹಚ್ಚಿ ಹಸ್ತಾಂತರಿಸಲಾಗಿದೆ.

!!

ನೀವು ಸಂಕಟದಲ್ಲಿದ್ದರೆ ಅಥವಾ ಆತ್ಮಹತ್ಯೆಯ ಪ್ರವೃತ್ತಿಯನ್ನು ಹೊಂದಿದ್ದರೆ, ದಯವಿಟ್ಟು ಈ 24/7 ಸಹಾಯವಾಣಿಗಳನ್ನು ಸಂಪರ್ಕಿಸಿ: KIRAN 1800-599-0019 ಅಥವಾ ಆರೋಗ್ಯ ಸಹಾಯವಾಣಿ 104.

ಈ ಲೇಖನವನ್ನು ಹಂಚಿಕೊಳ್ಳಿ

ಉಡುಪಿ: ರೈಲಿನಿಂದ ಜಿಗಿಯಲು ಯತ್ನಿಸಿದ್ದ ಕೇರಳದ ಯುವಕನ ರಕ್ಷಣೆ; ವಾರಸುದಾರರ ಪತ್ತೆ ಹಚ್ಚಿ ಹಸ್ತಾಂತರಿಸಿದ ಅಧಿಕಾರಿಗಳು | Gangolli News | Gangolli News