ಅನಾರೋಗ್ಯದಿಂದ ಬಳಲುತ್ತಿದ್ದ ಹೊರರಾಜ್ಯದ ಮಹಿಳೆ ಚೇತರಿಕೆ: ಮಗನ ಮಡಿಲು ಸೇರಿದ ತಾಯಿ

ಉಡುಪಿಯಲ್ಲಿ ರಕ್ಷಿಸಲ್ಪಟ್ಟ ಹೊರರಾಜ್ಯದ ಹಿರಿಯ ಮನೋರೋಗಿ ಮಹಿಳೆ ರಂಗಮ್ಮ ಚಿಕಿತ್ಸೆ ಬಳಿಕ ಚೇತರಿಸಿಕೊಂಡಿದ್ದು, ವಿಶು ಶೆಟ್ಟಿ ಹಾಗೂ ಉಡುಪಿ ಪೊಲೀಸರ ನೆರವಿನಿಂದ ತೆಲಂಗಾಣದಲ್ಲಿದ್ದ ಮಗನ ವಶಕ್ಕೆ ನೀಡಲಾಗಿದೆ.

ಓದುಗರ ಬೆಂಬಲ

ಗಂಗೊಳ್ಳಿ ನ್ಯೂಸ್ಗೆ ಬೆಂಬಲ ನೀಡಿ

ನಾವು ಯಾವುದೇ ಕಾರ್ಪೊರೇಟ್ ಸಂಸ್ಥೆಗಳ ಒಡೆತನದಲ್ಲಿಲ್ಲ — ನಮ್ಮ ಓದುಗರೇ ನಮ್ಮ ಆಧಾರ.

ಬೆಂಬಲಿಸಿ

ಈ ಲೇಖನವನ್ನು ಹಂಚಿಕೊಳ್ಳಿ

ಅನಾರೋಗ್ಯದಿಂದ ಬಳಲುತ್ತಿದ್ದ ಹೊರರಾಜ್ಯದ ಮಹಿಳೆ ಚೇತರಿಕೆ: ಮಗನ ಮಡಿಲು ಸೇರಿದ ತಾಯಿ | Gangolli News | Gangolli News