ಉಡುಪಿ: ಇಬ್ಬರು ಆರೋಪಿಗಳ ಗಡಿಪಾರು; ಹಾವೇರಿ ಮತ್ತು ಯಾದಗಿರಿಗೆ ಶಿಫ್ಟ್
ಉಡುಪಿ ಜಿಲ್ಲೆಯ ಇಬ್ಬರು ರೌಡಿಗಳನ್ನು ಹಾವೇರಿ ಮತ್ತು ಯಾದಗಿರಿ ಜಿಲ್ಲೆಗಳಿಗೆ ಗಡಿಪಾರು ಮಾಡಲಾಗಿದೆ. ಶಿರ್ವದ ನೌಫಿಲ್ ಮತ್ತು ಮಲ್ಪೆಯ ಸುಹಾನ್ ಪೂಜಾರಿ ವಿರುದ್ಧ ಹಲವು ಪ್ರಕರಣಗಳಿದ್ದು, ಶಾಂತಿ ಕಾಪಾಡುವ ಉದ್ದೇಶದಿಂದ ಈ ಆದೇಶ ಹೊರಡಿಸಲಾಗಿದೆ.

