ಉಡುಪಿ: ಎಪ್ರಿಲ್ 22ರಿಂದ 36 ಗಂಟೆಗಳ ಕಾಲ ‘ಸಾಗರ ಕವಚ’ ಅಣಕು ಕಾರ್ಯಾಚರಣೆ; ಸಾರ್ವಜನಿಕರು ಸಹಕರಿಸಲು ಕೋರಿಕೆ

ಉಡುಪಿ ಜಿಲ್ಲೆಯ ಕರಾವಳಿಯಲ್ಲಿ ಎಪ್ರಿಲ್ 22 ಮತ್ತು 23 ರಂದು 36 ಗಂಟೆಗಳ ಕಾಲ ‘ಸಾಗರ ಕವಚ’ ರಕ್ಷಣಾ ಅಣಕು ಕಾರ್ಯಾಚರಣೆ ನಡೆಯಲಿದೆ. ಕೋಸ್ಟ್ ಗಾರ್ಡ್ ಹಾಗೂ ಪೊಲೀಸ್ ಇಲಾಖೆಗಳು ಜಂಟಿಯಾಗಿ ಈ ಕಾರ್ಯಾಚರಣೆ ನಡೆಸಲಿದ್ದು, ಸಾರ್ವಜನಿಕರು ಆತಂಕ ಪಡದಂತೆ ಸೂಚಿಸಲಾಗಿದೆ.

ಉಡುಪಿ: ಎಪ್ರಿಲ್ 22ರಿಂದ 36 ಗಂಟೆಗಳ ಕಾಲ ‘ಸಾಗರ ಕವಚ’ ಅಣಕು ಕಾರ್ಯಾಚರಣೆ; ಸಾರ್ವಜನಿಕರು ಸಹಕರಿಸಲು ಕೋರಿಕೆ | Gangolli News | Gangolli News