ನೀಲಾವರ, ಕೊಡವೂರು ಗೋಶಾಲೆ ಅಪಪ್ರಚಾರಕ್ಕೆ ಸ್ಪಷ್ಟೀಕರಣ: ಪಾರದರ್ಶಕ ಗೋಸೇವೆಗೆ ನಾವು ಸಿದ್ಧ ಎಂದ ಶಶಿಧರ್ ಭಟ್
ನೀಲಾವರ ಹಾಗೂ ಕೊಡವೂರು ಗೋಶಾಲೆ ವಿಚಾರದಲ್ಲಿ ತಮ್ಮ ವಿರುದ್ಧ ಕೇಳಿಬಂದಿರುವ ಆರೋಪಗಳನ್ನು ನಿರಾಕರಿಸಿರುವ ಶಶಿಧರ್ ಭಟ್ ಮತ್ತು ಗೋಗ್ರಾಸ ಸೇವಾ ತಂಡ, ತಾವು ಪೇಜಾವರ ಶ್ರೀಗಳ ಅನುಮತಿಯೊಂದಿಗೇ ಪಾರದರ್ಶಕವಾಗಿ ಗೋಸೇವೆ ನಡೆಸುತ್ತಿರುವುದಾಗಿ ಸ್ಪಷ್ಟನೆ ನೀಡಿದ್ದಾರೆ.

